ಸಿಲಿಂಡರ್ ಸಿಗುತ್ತಿಲ್ಲ ಅಂತ ಭಯ ಪಡಬೇಡಿ: ಒಂದೇ ಸಿಲಿಂಡರ್ 60 ದಿನ ಬರಲು ಈ 10 ಟಿಪ್ಸ್ ತಿಳಿಯಿರಿ!
ಸಿಲಿಂಡರ್ ಸಿಕ್ತಿಲ್ಲ ಅಂತ ಭಯ ಪಡ್ತಾ ಇದ್ದೀರಾ ಒಂದೇ ಸಿಲಿಂಡರ್ 2 ತಿಂಗಳು ಬರಲು ಈ ‘ಸೀಕ್ರೆಟ್’ ಟಿಪ್ಸ್ ಫಾಲೋ ಮಾಡಿ! ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿದೆ ಹಾಗೂ ಗ್ಯಾಸ್ ಸಿಲಿಂಡರ್ ಗಳ ಸಪ್ಲೈ ಕೂಡ ಇಲ್ಲ ಇಂತಹ ಸಮಯದಲ್ಲಿ ಗೃಹಿಣಿಯರಿಗೆ ದೊಡ್ಡ ತಲೆನೋವೇ ಗ್ಯಾಸ್ ಉಳಿತಾಯ ಮಾಡುವುದು. ಅಡುಗೆ ಮನೆಯಲ್ಲಿ ನಾವು ಮಾಡುವ ಸಣ್ಣ ತಪ್ಪುಗಳೇ ಗ್ಯಾಸ್ ಬೇಗ ಖಾಲಿಯಾಗಲು ಕಾರಣವಾಗುತ್ತಿದ್ದು, ಕೆಲವು ಸುಲಭ ಬದಲಾವಣೆ ಮಾಡಿಕೊಂಡರೆ ಒಂದು ಸಿಲಿಂಡರ್ ಅನ್ನು ಆರಾಮವಾಗಿ 60 … Read more