ಕನ್ನಡಿಗರಿಗೆ BSNL ಇಂದ ದೊಡ್ಡ ಕೆಲಸದ ಆಫರ್ ತಿಂಗಳಿಗೆ ಬರೋಬ್ಬರಿ ₹40 ಸಾವಿರ ಸಂಬಳದ ಜೆಟಿಒ ಹುದ್ದೆಗಳು
BSNL Recruitment 2026: ಇಂಜಿನಿಯರಿಂಗ್ ಪದವೀಧರರಿಗೆ ಬಂಪರ್ ಕೊಡುಗೆ! ಕರ್ನಾಟಕದಲ್ಲೇ ಅತಿ ಹೆಚ್ಚು ಸೀಟುಗಳು! ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಪ್ರತಿಷ್ಠಿತ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಕಾಯುತ್ತಿದ್ದ ಯುವಕರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಬಿಎಸ್ಎನ್ಎಲ್ ದೇಶಾದ್ಯಂತ ಖಾಲಿ ಇರುವ ಒಟ್ಟು 100 ಜೂನಿಯರ್ ಟೆಲಿಕಾಂ ಆಫೀಸರ್ (JTO – ಟೆಲಿಕಾಂ) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಬಿಇ ಅಥವಾ ಬಿಟೆಕ್ ಮುಗಿಸಿ ಕೇಂದ್ರ … Read more