ಪೆಟ್ರೋಲ್ ಖರ್ಚಿಗೆ ಬ್ರೇಕ್: ಟಾಟಾ ಪಂಚ್ ಇವಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ 6.49 ಲಕ್ಷ!
ಮಧ್ಯಮ ವರ್ಗದವರಿಗೆ ಬಂಪರ್! ಕೇವಲ ₹6.49 ಲಕ್ಷಕ್ಕೆ ಟಾಟಾ ಪಂಚ್ ಇವಿ ಬಿಡುಗಡೆ: 468 ಕಿ.ಮೀ ಮೈಲೇಜ್, ಇನ್ಮುಂದೆ ಪೆಟ್ರೋಲ್ ಚಿಂತೆ ಬಿಡಿ! ಪೆಟ್ರೋಲ್ ಬೆಲೆ ಏರಿಕೆಯಿಂದ ಹೈರಾಣಾಗಿರೋ ನಮ್ ಜನಕ್ಕೆ ಟಾಟಾ ಮೋಟಾರ್ಸ್ ದೊಡ್ಡ ಗಿಫ್ಟ್ ಕೊಟ್ಟಿದೆ. ಈಗ ಬರಿ ₹6.49 ಲಕ್ಷವಿದ್ದರೆ ಸಾಕು, ಹೊಸ ಹೊಚ್ಚ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರನ್ನು ನಿಮ್ಮ ಮನೆ ಮುಂದೆ ನಿಲ್ಲಿಸಿಕೊಳ್ಳಬಹುದು. ಹೌದು, ನೀವು ಕೇಳಿದ್ದು ನಿಜ! ಬ್ಯಾಟರಿ ಬಾಡಿಗೆ ಪಡೆಯುವ ಹೊಸ ಸ್ಕೀಮ್‌ನಿಂದಾಗಿ ಬೆಲೆ ಗಣನೀಯವಾಗಿ … Read more