ಉದ್ಯೋಗಿನಿ ಯೋಜನೆ: ಮಹಿಳೆಯರಿಗೆ ಸಿಗುತ್ತೆ ₹3 ಲಕ್ಷ ಬಡ್ಡಿ ರಹಿತ ಸಾಲ ಅರ್ಜಿ ಹಾಕಿ!
ಉದ್ಯೋಗಿನಿ ಯೋಜನೆ: ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ ಹೀಗೆ ಅರ್ಜಿ ಹಾಕಿ! ಸ್ವಂತವಾಗಿ ಏನಾದರೂ ಬಿಸಿನೆಸ್ ಮಾಡಬೇಕು, ಕೈತುಂಬಾ ಸಂಪಾದನೆ ಮಾಡಬೇಕು ಅನ್ನೋ ಆಸೆ ಇರೋ ಎಷ್ಟೋ ಮಹಿಳೆಯರಿಗೆ ಇವತ್ತಿಗೂ ದೊಡ್ಡ ಅಡ್ಡಿಯಾಗಿರೋದು ಅಂದ್ರೆ ಅದು ‘ಹಣದ ಸಮಸ್ಯೆ’. ಬ್ಯಾಂಕ್‌ಗಳಿಗೆ ಹೋದ್ರೆ ಗ್ಯಾರಂಟಿ ಕೇಳುತ್ತಾರೆ, ಹೆಚ್ಚಿನ ಬಡ್ಡಿ ಇರುತ್ತೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಸಹಾಯ ಆಗ್ಬೇಕು ಎಂಬ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ತಂದಿದೆ ಇದು ನಿಜಕ್ಕೂ ಒಂದು ವರದಾನ. Source: … Read more