ಹುಷಾರ್! ರೈಲ್ವೆ ಸ್ಟೇಷನ್ ಅಥವಾ ಬಸ್ ಸ್ಟ್ಯಾಂಡ್ ಫ್ರೀ ವೈ-ಫೈ ಬಳಸ್ತಿದ್ದೀರಾ? ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗುತ್ತೆ
ಬಸ್ ನಿಲ್ದಾಣ ಅಥವಾ ರೈಲ್ವೆ ಸ್ಟೇಷನ್ ಉಚಿತ ವೈ-ಫೈ ಬಳಸುತ್ತಿದ್ದೀರಾ? ನಿಮ್ಮ ಫೋನ್ ಹ್ಯಾಕ್ ಆಗುವ ಮುನ್ನ ಈ ಪಬ್ಲಿಕ್ ವೈಫೈ ಸೇಫ್ಟಿ ಟಿಪ್ಸ್ ತಿಳ್ಕೊಳ್ಳಿ! ರೈಲ್ವೆ ಸ್ಟೇಷನ್ ಅಥವಾ ಬಸ್ ನಿಲ್ದಾಣದಲ್ಲಿ ಕಾಯುವಾಗ ಫೋನ್‌ನಲ್ಲಿ ನೆಟ್ ಸ್ಲೋ ಆದ್ರೆ ನಾವು ಮೊದಲು ಹುಡುಕುವುದೇ ‘Free Wi-Fi’. ಒಮ್ಮೆ ಕನೆಕ್ಟ್ ಆದ್ರೆ ಸಾಕು, ಹೈ-ಸ್ಪೀಡ್ ಇಂಟರ್ನೆಟ್ ಸಿಗುತ್ತೆ ಅಂತ ಖುಷಿಯಿಂದ ವಿಡಿಯೋ ನೋಡ್ತೀವಿ ಅಥವಾ ಬ್ಯಾಂಕಿಂಗ್ ಕೆಲಸ ಮುಗಿಸ್ತೀವಿ. ಆದರೆ, ಈ “ಉಚಿತ” ಅನ್ನೋ ಪದದ ಹಿಂದೆ … Read more