10,001 ಬ್ಯಾಟರಿ ಹೊಂದಿರುವ ಮೊಟ್ಟ ಮೊದಲ ಫೋನ್ ಲಾಂಚ್! ಇಷ್ಟು ಕಡಿಮೆ ಬೆಲೆಗೆ
10,001 mAh ದೊಡ್ಡ ಬ್ಯಾಟರಿ ಹೊಂದಿರುವ ಮೊದಲ ಫೋನ್ ರಿಯಲ್‌ಮಿ P4 ಪವರ್: Realme P4 Power ರಿವ್ಯೂ ಸ್ಮಾರ್ಟ್‌ಫೋನ್ ಲೋಕದಲ್ಲಿ ಒಂದು ದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ. ಬೆಳಗ್ಗೆ ಚಾರ್ಜ್ ಮಾಡಿದರೆ ಸಂಜೆ ಅಷ್ಟೊತ್ತಿಗೆ ‘Low Battery’ ಎನ್ನುವ ಮೆಸೇಜ್ ನೋಡಿ ನಮಗೆ ಸಾಕಾಗಿರುತ್ತೆ. ಅದರಲ್ಲೂ ಕರ್ನಾಟಕದ ಹಳ್ಳಿಗಳಲ್ಲಿ ಅಥವಾ ಜಾಲಿಯಾಗಿ ಟ್ರಾವೆಲ್ ಮಾಡುವಾಗ ಚಾರ್ಜರ್ ಹುಡುಕುವುದು ದೊಡ್ಡ ತಲೆನೋವು. ಈ ಎಲ್ಲಾ ಕಿರಿಕಿರಿಗಳಿಗೆ ಬ್ರೇಕ್ ಹಾಕಲು ರಿಯಲ್‌ಮಿ ಕಂಪನಿ ಈಗ Realme P4 Power … Read more