ಪೋಸ್ಟ್ ಆಫೀಸ್‌ನ ಈ ಪ್ಲಾನ್‌ನಲ್ಲಿ 1 ಲಕ್ಷ ಹಾಕಿದ್ರೆ ಸಿಗುತ್ತೆ 45 ಸಾವಿರ ಬಡ್ಡಿ ಕೂಡಲೇ ತಿಳಿದುಕೊಳ್ಳಿ!
ಬ್ಯಾಂಕ್‌ನಲ್ಲಿ ಹಣ ಇಟ್ಟರೆ ನಷ್ಟನಾ? ಪೋಸ್ಟ್ ಆಫೀಸ್‌ನ ಈ ಪ್ಲಾನ್‌ನಲ್ಲಿ 1 ಲಕ್ಷಕ್ಕೆ ಸಿಗುತ್ತೆ ಭರ್ಜರಿ ಬಡ್ಡಿ ಕೂಡಲೇ ತಿಳಿದುಕೊಳ್ಳಿ! ಇಂದಿನ ಕಾಲದಲ್ಲಿ ಹಣ ಗಳಿಸುವುದಕ್ಕಿಂತ ಅದನ್ನು ಸುರಕ್ಷಿತವಾಗಿ ಉಳಿಸುವುದು ದೊಡ್ಡ ಸವಾಲಾಗಿದೆ. ಬ್ಯಾಂಕ್‌ಗಳಲ್ಲಿ ಬಡ್ಡಿದರಗಳು ಪದೇ ಪದೇ ಏರಿಳಿತವಾಗುತ್ತಿರುವಾಗ, ಸಾಮಾನ್ಯ ಜನರಿಗೆ ನೆಮ್ಮದಿ ನೀಡುತ್ತಿರುವುದು ಭಾರತೀಯ ಅಂಚೆ ಇಲಾಖೆಯ ಹೂಡಿಕೆ ಯೋಜನೆಗಳು. 2026ರ ಹೊಸ ಆರ್ಥಿಕ ಬದಲಾವಣೆಗಳ ನಡುವೆಯೂ, ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆ ನಿಮ್ಮ ಹಣಕ್ಕೆ ‘ಡಬಲ್ ಗ್ಯಾರಂಟಿ’ ನೀಡುತ್ತಿದೆ. ಇಲ್ಲಿ ನಿಮ್ಮ ಅಸಲು … Read more